Skip to main content

Posts

Showing posts from October, 2013

ಉಪನಯನ ವಿಚಾರ: ಕಾಲಾಕಾಲ ನಿರ್ಣಯ ಮತ್ತು ಸಾಧ್ಯಾಸಾಧ್ಯ ನಿರ್ಣಯ

ಸಂಧ್ಯಾವಂದನೆ ಮತ್ತು ಸಂಧ್ಯೋಪಾಸನೆ

ಸಂಧ್ಯಾವಂದನೆ ಮತ್ತು ಸಂಧ್ಯೋಪಾಸನೆಗಳೆರಡೂ ಬೇರೆ ಬೇರೆ ಅರ್ಥವನ್ನು ಕೊಡತಕ್ಕ ಎರಡು ವಿಧಗಳು. ಇವುಗಳ ವ್ಯತ್ಯಾಸವನ್ನು ಈ ಲೇಖನದಲ್ಲಿ ಮಂಡಿಸುತ್ತೇವೆ.

ಸಂಧ್ಯಾವಂದನೆ ಎಂಬ ಆಚರಣೆಯು ಮನುಷ್ಯನ ಮನೋ ವಿಕಾಸ, ಮಾನವೀಯ ಧರ್ಮ ಸಹಿಷ್ಣುತೆ ರೂಢಿಸಿಕೊಳ್ಳುವ ಮತ್ತು ಬಳಸುವ ಒಂದು ಅಗತ್ಯ ಕರ್ತವ್ಯವಾಗಿದೆ. ಮನುಷ್ಯ ಸೃಷ್ಟಿಯಾದ್ದಾಗಿನಿಂದಲೂ ಇದಕ್ಕೆ ಮೂಲ ಸ್ಥಾನವಾದ ಮಾತೆಯನ್ನು ಸಹ ಪ್ರಕೃತಿಗೆ ಹೋಲಿಸಿದ್ದಾನೆ. ಆ ಮಾತೆ ಇರುವುದು ಸಹ ಈ ನಿಸರ್ಗದಲ್ಲಿ. ಮಾನವನು ಹುಟ್ಟಿದ ಮೇಲೆ ಪ್ರಕೃತಿಯನ್ನು ಅವಲಂಬಿಸಿಕೊಂಡು ಬೆಳೆದು, ತನ್ನ ಉಪಯೋಗಕ್ಕೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಾ ಬಂದನು. ಬೌದ್ಧಿಕವಾಗಿ ಮತ್ತು ಆರ್ಥಿಕವಾಗಿ ತಾನು ಅನುಭವಿಸಿ ವಿಶೇಷವಾಗಿ ಅದನ್ನು ವಾಣಿಜ್ಯವಾಗಿ ಉಪಯೋಗಿಸಿಕೊಂಡು ಬಂದನು. ಮಾನಸಿಕ ನೆಮ್ಮದಿಯನ್ನೂ ಅದರಿಂದಲೇ ಸಾಧಿಸಿದನು. ಅದರಿಂದಲೇ ಹೆಚ್ಚು ವ್ಯವಹಾರ ನಡೆಸುವವನು, ಅದನ್ನೇ ಆವರಿಸಿಕೊಂಡನು. ಆದ್ದರಿಂದ ಮೂಲ ವಸ್ತು ರೂಪದಲ್ಲಿ ಅಥವಾ ನಗದು ರೀತಿಯಲ್ಲಿ ಪರರಿಗೆ ಸಹಕಾರಿಯಾಗಿ ತಾನು ಉನ್ನತ ಗೌರವಾದರಗಳಿಗೆ ಪಾತ್ರನಾಗುತ್ತಾನೆ. ಇವಿಷ್ಟನ್ನೂ ಪ್ರಕೃತಿಯಿಂದ ಪಡೆದು ಅದಕ್ಕೆ ಸಹಜವಾದ ಮನವೀಯ ಧರ್ಮ ರೀತ್ಯಾ ಕೃತಜ್ಞತೆ ಸಲ್ಲಿಸಬಕಾಗಿರುವುದು ಕರ್ತವ್ಯವಾಗಿರುತ್ತದೆ. ಅದರಂತೆ ಸಂಧ್ಯಾವಂದನೆಯಲ್ಲಿ “ಆದಿತ್ಯಾನ್ ದ್ಯಾವಾ ಪೃಥಿವೀ ಆಪಃ ಸ್ವಹಾ” ಎಂಬಂತೆ ಪಂಚಭೂತಗಳನ್ನು ಸ್ಮರಿಸಿ ಕೃತಜ್ಞತಾ ಸಮರ್ಪಣೆಯೇ ಸಂಧ್ಯಾವಂದನೆ ಆಗಿರುತ್ತದೆ. ಇದ…

Every place is India; all are Indians in this Earth!!

कृण्वंतो विश्वमार्यम् ॥
Rushis have traveled all over the world, even out of Earth, Solar System & also galaxy!! Vedas never put a border between places. Its the next level Saptaanga Yukta Raajyaanaga Vyavasthaa which has Raajya, Kosha, Gadi, Prajaa for its rule. All the Prajaa's are equal, there is no distinction between them when they are considered as Prajaa. When it comes to administration, the Varna vyavasthaa which is division of duties for oneness of the Desha. In the Chakravarti vyavasthaa, he is the owner of whole Earth. There is no region in the world which is not covered by our Rushis. So by leaving narrow mindedness if we envision the Earth, every country comes under Vishaala Bhaarata!!

What is Russia? It is the region where some Rushi Gana did their Samshodhanaas.
What is Australia? Its our "Astraalaya" which was reserved for warfare practices, mainly Astra Siddhi & its prayoga, which is prohibited in core regions of Bharata Bhoomi.
W…

ವೈಧಿಕ ಭೌತಶಾಸ್ತ್ರೋಕ್ತ ಮಳೆಯ ಚಕ್ರ

ಸೂರ್ಯನಿಂದ ಕಿರಣಗಳು ಮಾತ್ರ ಬರುತ್ತವೆ ವಿನಃ ಶಾಖ ಬರುವುದಿಲ್ಲ. ಸೂರ್ಯನಿಂದ ಶಾಖ ಉಂಟಾಗುತ್ತದೆ ಎನ್ನವುದು ಪ್ರಕೃತಿಯಲ್ಲೇ ಉಂಟಾಗಿರುವ ಭಾಸ ಪರಿಣಾಮ.
ಬ್ರಾಹ್ಮ್ಯೋದಯ ಕಾಲದಿಂದ ಆರಂಭಿಸಿ ಸಂಜೆಯವರೆಗೆ ಭೂಗರ್ಭದಿಂದ ಮೇಲಕ್ಕೆ ಶಾಖ ಪ್ರಸರಿಸಲ್ಪಡುತ್ತದೆ. ಅದು ತನ್ನ ಅಂತ್ಯ ಕ್ಷೇತ್ರದವರೆಗೆ ಪ್ರಸರಿಸಿ ಅಲ್ಲಿಂತ ಪ್ರತಿಫಲಿತವಾಗಿ ಭೂಮಿಗೆ ಶಾಖ ಲಭಿಸುತ್ತದೆ. ಸಂಜೆಯಿಂದ ಬೆಳಗ್ಗೆವರೆಗೆ ಶಾಖ ಬಿಂದುಗಳು ಶೈತ್ಯವಾಗಿ ಕೆಳಗೆ ಪ್ರಸರಿಸಲ್ಪಡುತ್ತಿರುತ್ತವೆ. ಈ ಶಾಖ-ಶೈತ್ಯ ವ್ಯವಹಾರವೇ ಭೂಪ್ರಕೃತಿ ಸ್ಥಿರತೆಗೆ ಕಾರಣವೆಂಬುದು ವೈಧಿಕ ಭೌತಶಾಸ್ತ್ರ ಉದ್ಘಾಟಿಸುವ ಕಠೋರ ಸತ್ಯ!!
ಮೋಡಗಳು ಸ್ಥಿರ.

ಆ ಬಿಂದುವಿಗೆ ಭೂಮಿಯು ಚಲಿಸಿದಾಗ ಮಳೆ ಬರುತ್ತದೆ.
ಭೂಮಿಯು ಮೋಡವಿಲ್ಲದ ಪ್ರದೇಶಕ್ಕೆ ಚಲಿಸಿದಾಗ ಆ ಪ್ರದೇಶದಲ್ಲಿ ಮಳೆ ಬರುವುದಿಲ್ಲ.
ಮೋಡಕ್ಕೆ ತನ್ನದೇ ಆದ ಕಕ್ಷವಿದೆ.
ಮೋಡ ಒಂದೇ ಕಡೆ ನಿಂತಿದೆ ಎನ್ನುವುದು ಸತ್ಯ.
ಗಾಳಿಯಿಂದಲೇ ಮೋಡ ಚಲಿಸುತ್ತವೆ ಎನ್ನುವುದು ನಮಗೆ ಉಂಟಾಗುವ ಭಾಸ.
ಆದರೆ ಆ ಸಮಯದಲ್ಲಿ ನಮಗೆ ಉಂಟಾಗುವುದು ಭೂಮಿಯ ಚಲನೆಯ ಅನುಭವ.
ಶಾಖವು ಎಲ್ಲಿ ಹೆಚ್ಚಿರುತ್ತದೋ ಅಲ್ಲಿಂದ ನೀರು ಆವಿಯಾಗಿ ಮೋಡ ಶೇಖರಣೆಯಾಗುತ್ತದೆ.
ಭೂಮಿಯ ಶೈತ್ಯಾಕರ್ಷಣ ಬಿಂದುವು ಮೋಡಗಳ ಸಂಗ್ರಹ ಪ್ರದೇಶಕ್ಕೆ ಬಂದಾಗ ಕೆಳಗೆ ಸೆಳೆತ ಉಂಟಾಗುತ್ತದೆ. ಆಗ ಉಂಟಾಗುವ ಋಣಾಂಶಗಳ (ಎಲೆಕ್ಟ್ರಾನ್‍ಗಳ) ಹರಿಯುವಿಕೆಯಿಂದ ಘರ್ಷಣೆ ಉಂಟಾಗಿ ಮಳೆ ಬರುತ್ತದೆ.
ಒಂದು ಜಾಗದಲ್ಲಿ ಹಿಂದಿನಿಂದ ಮಳೆ ವಿಫ…

ನಮ್ಮ ಪುರಾತನ ಭಾರತೀಯ ರಾಜ್ಯಾಂಗ ವ್ಯವಸ್ಥೆ - ಒಂದು ಪರಿಚಯ - ಭಾಗ ೧

ಅಂದಾಜುಈಭರತಖಂಡವನ್ನುಏಕಚಕ್ರಾಧಿಪತ್ಯದಆಡಳಿತದಲ್ಲಿಒಂದೇಸಮಗ್ರತೆಯಸೂತ್ರದಲ್ಲಿಆಳಿದವರುಕೊನೆಯಲ್ಲಿಪಾಂಡವರುನಂತರಪರೀಕ್ಷಿತ. ಅವನಕಾಲಕ್ಕೇಕ್ಷೀಣಿಸುತ್ತಾಬಂದು, ಜನಮೇಜಯನಕಾಲಕ್ಕೆಪ್ರತಿಕ್ರಿಯಾಪ್ರವೃತ್ತಿಹೆಚ್ಚುತ್ತಾ, ಅವನಮೊಮ್ಮಗನಕಾಲಕ್ಕೆಒಂದುಸಮಗ್ರಶಾಸನದಿಂದಆಳ್ವಿಕೆಕಷ್ಟಸಾಧ್ಯವೆಂದುಮನಗಂಡಜನಮೇಜಯನಮೊಮ್ಮಗಸುಧನ್ವನುಒಂದು