Skip to main content

Posts

Showing posts from April, 2014

Karma Siddhanta Koshtaka - 1 : How Praarabdha Karmas comes to action?

ಜೈ ವೀರ್ ಹನುಮಾನ್ : ಆಂಜನೇಯನೆಂದರಾರು?

ಮಾಘ ಮಾಸ, ಶಿವರಾತ್ರಿ, ಶಿಶಿರ ಋತು ವರ್ಣನೆ

ಅಂಗದವದು ಚಂದ್ರಕಲೆಯು ಚತುರ್ದಶಿಯೆಂಬರು
ಇಂದುವಿನ ಅಂದಕಾಣದ ರಿಕ್ತ ತಿಥಿಯದು
ಪ್ರಪಂಚಕೆ ವ್ಯವಹಾರದಲಿ ಅಶುಭವೆಂಬರು
ಶಂಕರನು ಶುಭಕರನು ಆತ್ಮೋನ್ನತಿಗೆ
ಶಿವರಾತ್ರಿ ಪ್ರತಿಮಾಸ ವ್ರತವದು
ಚಂದಿರನ ಪ್ರೀತಿಯಂತ್ಯದಿಂ ಭದ್ರದಾರಂಭವನಕ ಉಪಾಸಿತವು||೧||

ಶಿವನುಡಿ:-

ಮಾಘ ಕಾಲವೇ ಪುಣ್ಯಕರ ಲೋಕಾನಂದಕರ ಈ
ಮಾಘ ಪುಷ್ಕರವೆಂದು ಪೇಳಲು ಮಾತೆ ಪುಣ್ಯಕರ
ಮಾಘದಾ ಆದಿಯಲಿ ನೈಮಿಶಾರಣ್ಯದಲಿ ಯಾಗಾಗ್ನಿ ತಂಪಾಗಿ ಚಂದ್ರನೂ ನೆರೆಯುವನೂ|
ಮಾಘವೇ ಪೇಳುತಿದೆ ಅಘವೆಮಗೆ ಬೇಡ ಮಾ +
ಅಘವೆಂಬ ಶಬ್ದಾರ್ಥವೇ ಮಾಘದ ಅಂತರಾರ್ಥವು ನಿಜ
ಮಾಘದಲಿ ಸಾಧಿಸದ ಸಾಧನೆಯಿಲ್ಲ ಅಲ್ಲಿ ನಾ ಮೃತ್ಯುಂಜಯನಾದೆ ಕೇಳು ಲಲನೆ||೨||

ಪುಣ್ಯಕರ ಮಾಸವದು ಈ ಮಾಸದಲಿ ತೀರ್ಥಯಾತ್ರೆಯಲಿ
ಪುಣ್ಯಪ್ರದ ಫಲವು ವಿಶೇಷ ಸಂಕ್ರಾಂತಿ ಘಟಿಸಲಾನುಗ್ರಹ

ಪುರಾಣಗಳ ವೇದಮೂಲ

ಪ್ರಪಂಚದ ಜೈವಿಕ ಸರಪಳಿಯಲ್ಲಿರುವ 84 ಲಕ್ಷ ಜೀವಪ್ರಭೇದಗಳಲ್ಲಿ ಬೌದ್ಧಿಕತೆಯಲ್ಲಿ ಮಾತ್ರ ಮನುಷ್ಯನು ಶ್ರೇಷ್ಠನೆಂದು ಅನೂಚಾನವಾಗಿ ಹೇಳಲ್ಪಟ್ಟಿದೆ. ಆದರೆ ಭೌತಶಾಸ್ತ್ರದ ರೀತಿ ಭ್ರಮೆ ಹಾಗೂ ಭ್ರಾಂತಿಗಳಿಂದ ಮನುಷ್ಯನೂಹೊರಗಿರುವುದಿಲ್ಲ. ಅದನ್ನೇ ಅಧ್ಯಾತ್ಮದಲ್ಲಿ ಮಾಯೆ ಎಂದರು. ಹೀಗಿರುವಾಗ ಮಾನವ ರಚಿತ ಗ್ರಂಥದಿಂದ ಪೂರ್ಣ ಜ್ಞಾನ ದೊರೆಯಲು ಕಷ್ಟಸಾಧ್ಯ. ವೇದವೆಂಬುದು ಮನುಷ್ಯ ಅಥವಾ ಈಶ್ವರ ಅರ್ಥಾತ್ ಯಾವುದೇ ದೇವರು ಎಂದು ಹೇಳುವ ಒಡೆಯನಿಂದ ರಚಿಸಲ್ಪಟ್ಟದ್ದಲ್ಲ. “ಪರಮೇಶ್ವರ ನಿಶ್ವಾಸವನ್ನಿತ್ಯಾ ಅನಾದಯೋಽನಂತಾ ಅಪೌರುಷೇಯಃ”ಎಂದು ವರ್ಣಿಸಿದ್ದಾರೆ. ಪ್ರಳಯದಲ್ಲಿ ಪರಮೇಶ್ವರನ ಅಂತರ್ಹಿತವಾದ ಅದು ಈಶ್ವರನ ನಿಶ್ವಾಸ ರೂಪದಲ್ಲಿ ಹೊರಬರುತ್ತದೆ. ಮೊದಲು ಬ್ರಹ್ಮನು ವೇದಗಳ ಜ್ಞಾನವನ್ನು ಪಡೆಯುತ್ತಾನೆ. ನಂತರ ಋಷಿಗಳು ನಾದನುಸಂಧಾನ ಪೂರ್ವಕ ತಪಸ್ಸನ್ನಾಚರಿಸೇ, ತಮ್ಮ ಸಮಕ್ಷದಲ್ಲಿ ತದನುರೂಪವಾದ ವೇದದ ಅಂಶವು ಪ್ರಾದುರ್ಭವಿಸುತ್ತದೆ. ಆ ಋಷಿಗಳು ತಮ್ಮ ವಿಧ್ಯಾರ್ಥಿಗಳಿಗೆ ವೇದ ಶಿಕ್ಷಣ ನೀಡುತ್ತಾರೆ. ಹೀಗಿ ಸ್ವಶಿಷ್ಯ, ಪ್ರಶಿಷ್ಯ, ಅವರ ಶಿಷ್ಯರಿಗೆ ಅವಿಚ್ಛಿನ್ನವಾಗಿ ಗುರು-ಶಿಷ್ಯ ಪರಂಪರೆಯಲ್ಲಿ ವೇದಗಳ ಪ್ರಚಾರವಾಗುತ್ತಾ ಬರುತ್ತದೆ.
ಹುಟ್ಟಿದ ಶಿಷುವು ಸಂಸ್ಕಾರ ಪಡೆಯುತ್ತಾ ಬಾಲಕನಾಗಿ, ದ್ವಿಜನಾಗಿ, ಉಪನೀತನಾಗಿ, ಬ್ರಹ್ಮಚರ್ಯ ಪೂರ್ವಕ ಚಿರಕಾಲ ಗುರುಗ್ರಹದಲ್ಲಿ ಉಷಿತವಾಗಿ ವೇದಾಭ್ಯಾಸ ನಿರತನಾಗುತ್ತಾನೆ. ವೇದಾರ್ಥ ತಿಳಿಯುವ ಸಲುವಾಗಿ ಬ್ರಾಹ್ಮೀ ಮೂಲ…

Breast Cancer Awareness in 3 minutes, from WorldwideBreastCancer.com

New born babies can Swim in Water, says Vedas

In one part of Vedic Gynecology (Prasutika Vijnaana) propounded by Sage Bharadwaaja in Rigveda, says that there used to be a procedure to put new born babies into water & they can swim fantastically. This initial training revokes the fear of Water which gives strength to withstand toughest problems in life. One of the African tribes still practice the process of leaving new born baby in the water tub for some time, where it swims without any trouble. Babies are born with natural swimming abilities and can hold their breath. However, this ability quickly disappears. Some related examples are quoted below:

ವಿಶ್ವಾಮಿತ್ರ ಗಾಯತ್ರಿ ಚರಿತ್ರೆ

ನಮ್ಮ ಸೂತ್ರಕಾರರು ಗಾಯತ್ರಿಗೂ ವಿಶ್ವಾಮಿತ್ರನಿಗೂ ಅವಿನಾಭಾವ ಸಂಬಂಧವನ್ನು ಕಲ್ಪಿಸಿರುತ್ತಾರೆ. ಅವನು ಈ ಆಧ್ಯಾತ್ಮಿಕ ಜಗತ್ತಿಗೆ ಗಾಯತ್ರಿ ಮಂತ್ರವನ್ನು ಕಂಡುಹಿಡಿದು ನೀಡಿದ ಎಂಬ ವಿಚಾರ ಚಾಲ್ತಿಯಲ್ಲಿದೆ. ಅದಕ್ಕೆ ಸಮಾಜವು ಕೃತಜ್ಞತಾ ಸಮರ್ಪಣೆಯ ರೂಪದಲ್ಲಿ ಜಪ ಪೂರ್ವದಲ್ಲಿ ಅವನ ನಾಮಸ್ಮರಣೆ ಮಾಡುತ್ತಿದೆ. ಹಾಗಿದ್ದಲ್ಲಿ ಈ ಗಾಯತ್ರಿ ಎಂದರೇನು? ನಿಜವಾಗಿಯೂ ಇದು ಮಂತ್ರವೇ? ಅದನ್ನು ವಿಶ್ವಾಮಿತ್ರ ಹೇಗೆ ಕಂಡುಹಿಡಿದ? ಈ ವಿಶ್ವಾಮಿತ್ರ ಯಾರು? ಎಂಬ ವಿಚಾರ ವಿಮರ್ಷೆ ಮಾಡೋಣ.


ಮುಖ್ಯವಾಗಿ ಗಾಯತ್ರಿ ಎಂದು ಹೇಳುವುದು ಮಂತ್ರವಲ್ಲ, ಅದು ಒಂದು ಛಂದಸ್ಸು. ರಾಗಮಾಲಿಕೆಯ ಪ್ರಕಾರ ಗಾಯತ್ರಿಯಲ್ಲದೆ ಅನುಷ್ಟುಪ್, ತ್ರಿಷ್ಟುಪ್, ಪಂಕ್ತಿ, ಜಗತೀ ಇತ್ಯಾದಿ ನಾನಾ ಛಂದಸ್ಸುಗಳಿವೆ. ಹಾಗೆಯೇ ಗಾಯತ್ರಿಯೂ ಕೂಡ ಒಂದು ಛಂದೋ ಪ್ರಕಾರವೇ ವಿನಃ ಮಂತ್ರ ಪ್ರಕಾರವಲ್ಲ. ಈಗ ಪ್ರಚಲಿತವಿರುವ ಋಗ್, ಯಜು, ಸಾಮ, ಅಥರ್ವ ವೇದಗಳು; ಬ್ರಾಹ್ಮಣ, ಅರಣ್ಯಕ, ಉಪನಿಷತ್ತುಗಳನ್ನು ಹುಡುಕಿದಾಗ ಸಾವಿರ ಸಾವಿರ ಸಂಖ್ಯೆಯ ಮಂತ್ರಗಳು ಸಿಗುತ್ತವೆ. ಹಾಗೆಯೇ ಈ ಗಾಯತ್ರಿ ಎಂದು ನಾವು ಏನು ಜಪಿಸುತ್ತವೆ, ಆ ಮಂತ್ರವೂ ಕೂಡ. ಈಗ ನಾವು ಜಪಿಸುತ್ತಿರುವ ಗಾಯತ್ರಿ ಮಂತ್ರ " ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ " ಈ ಮಂತ್ರವು ಋಗ್ವೇದದ ೩ನೇ ಅಷ್ಟಕ, ೩ನೇ ಮಂಡಲ, ೪ನೇ ಅಧ್ಯಾಯ, ೬೨ನೇ ಸೂಕ್ತದ, ೧೦ನೇ ಮಂತ್ರವಾಗಿರುತ್ತದೆ.


ಈ ಮಂತ್ರವು ಒಂದು ಯುಗ…

ನಮ್ಮ ಪುರಾತನ ಭಾರತೀಯ ರಾಜ್ಯಾಂಗ ವ್ಯವಸ್ಥೆ - ಒಂದು ಪರಿಚಯ - ಭಾಗ ೨

ಹಿಂದೆ "ನಮ್ಮ ಪುರಾತನ ಭಾರತೀಯ ರಾಜ್ಯಾಂಗ ವ್ಯವಸ್ಥೆ - ಒಂದು ಪರಿಚಯ - ಭಾಗ ೧"  ಎಂಬ ಲೇಖನದಲ್ಲಿನಮ್ಮಪುರಾತನಭಾರತೀಯರಾಜ್ಯಂಗವ್ಯವಸ್ಥೆಯಸಮಗ್ರಆಡಳಿತರೂಪುರೇಷೆಯಕೋಷ್ಟಕ, ಚಕ್ರವರ್ತಿಯಿಂದಆರಂಭಿಸಿಒಟ್ಟು೬ವಿಭಾಗಗಳಲ್ಲಿ 16x16ರಒಂದುಭಾಗದಲ್ಲಿಅರಸು + ಬೀಡು + ಗುತ್ತುಮನೆಯಪರಸ್ಪರಪೂರಕಆಡಳಿತ, ರಾಜಾದಾಯ + ದೇವಸ್ವಾದಾಯ + ಸುಂಕಎಂಬ3ರೀತಿಯತೆರಿಗೆಪದ್ಧತಿ, ಚಕ್ರಾಧಿಪತಿ + <