Tuesday, 12 September 2017

ಸಿರಿಭೂವಲಯ ಖಣ್ಡ-೧, ಅಧ್ಯಾಯ-೧, ಪದ್ಯ-೫ರ ಅಕ್ಷರಾರ್ಥ

ಹ್ ಕ್ ವು ದ್ವಿಸಮ್ಯೋಗದೊಳಗೆ ಇಪ್ಪತೆನ್ಟು |
ಪ್ರಕಟದೊಳರವತ್ತಮ್ ಕೂಡೆ |
ಸಕಲಾನ್ಕದೊಳು ಬಿಟ್ಟ ಸೊನ್ನೆಯ ಎನ್ಟೆನ್ಟು |
ಸಕಲಾಗಮ ಏಳು ಭನ್ಗ  || ||


ಶೂನ್ಯವು ಹೇಗೆ ವ್ಯಂಜನಾದ್ಯಂತಗಳಿಂದ ವೃದ್ಧಿಯಾಗುತ್ತದೆ ನೋಡೋಣ:-

ಹ್ = ೬೦
ಕ್ = ೨೮
_______
ಹ್ ಕ್ = ೮೮

೮ + ೮ = ೧೬ ಮೂಲ ಸ್ವರಗಳು, ಪ್ರಾಕೃತಿಕ ತರಂಗಗಳು.

೧೬ = ೧ + ೬ = = ದ್ರವ್ಯಪ್ರಮಾಣಾನುಗಮ ವಿಶ್ಲೇಷಣೆಗಿರುವ ಸಪ್ತಭಂಗಿ ಸೂತ್ರ.

ಇಲ್ಲಿ ಮೇಲಿನ ಮೊದಲನೆಯ ಪದ್ಯದಿಂದ ಉತ್ಪನ್ನವಾಗುವ ೬೫ ಅಕ್ಷರಗಳ ಸಾಹಿತ್ಯ ರೂಪೀ ಅಕ್ಷರಾರ್ಥವನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ.


ಹ್
ರು ಸವಿಕಲ್ಪರೂಪದ ಸು
ಕ್
ರ ವಿರ ಲೆನ್ದಸಮಾನ
ವು
ರವರ ಪದಪ್ರಾಪ್ತಿಯಾಗ
ದ್
ಪೆಹಮ್ ರುಷಿಗಳನವರ
ವಿ
ರಲ ತ್ಯನ್ತ ಭಕ್ತಿ ನಮಿ
ರುವ ಗಳೆನ್ದರಿಯುತ ಅ
ಮ್
ರಳಿ ಸ್ತ್ತುತ್ಯರು ಸರ್ವ ಸಾಧು
ಯೋ
ನಿತ್ಯನಿಜಾನನ್ದಯ್ಕ
ರುವ ಚಿದ್ರೂಪವನು ಸತ್ಯ
ದೊ
ರೆವ ಪರಾತ್ಪರ ಸುಖರು
ರವ ಅಖನ್ಡ ಸ್ವರೂಪ್ದೇ
ಗ್
ರ ಮುಕ್ತ ಸ್ವರೂಪವನು ಚಲುವ
ಕಲಿ ಸಪ್ತ ಭಯ ವಿಪ್ರ
ರುವದೆ ಸೋಕ್ಖ ಮನ್ಗಲವ
ಪ್
ರಿ ಯಪ್ರಷುಟ್ಟು ಭದ್ದ ಸಿವ
ರಲಿ ಸೇರಿಸುವುದು ನಿಶ್ಚ
ತ್
ನ ಸಾರ ರತ್ನತ್ರಯಾತ್ಮ
ರ ಕದ ಕಾರಣ ಸಮಯ
ನ್
ರರ ಸಾರದ ಬಲದಿನ್ದ
ಟು
ವಿದ್ದನ್ತೆ ತಮ್ಮಾತ್ಮ
ಪ್
ರದವೆ ತೇರಿನ ಕಲಶ
ವಯ್ಭವದ ಭೂವಲಯದ್
ರರಾಧನೆಗಳನು ಸಾರ
ಪಞ್ಚಾಚಾರವೆನುವ
ದೊ
ರೆವ ಸಿದ್ಧಾನ್ತದ ಭೂರಿ
ರುವೀ ಅಯ್ದು ಚಾರಿತ್ರಾ
ವಯ್ಭವಯುತವಾಗಿ
ವೀರ್ಯಾಚಾರನ್ ಭೂರಿ
ತ್
ರರಿ ಯೊಳ್ ಭಜಿಪ ಪರಮಾತ್ಮ
ರದೆ ಪರಿಯನಾರಾಧಿಸುವು
ಮ್
ರೆ ದು ತಾನೇ ಪರಿಶುದ್ಧ
ಕೂ
ಗಳೊಳು ಮರಸದೆ ಶಕ್ತಿ
ಡೆ
ಶನಾಚಾರವಾದ ನಾಲ್ಕು
ತಪದಾಚಾರ ವರದರ್
ರುಣೆಯ ಮನವ ಅಸದೃಶ
ಲಾ
ರದ ವಾಗಿರಿಸಿರ್ಪು
ನ್
ದೆ ನಿಶ್ಚಯ ದಸಮಾನ
ವಶವರ್ತಿ ಗೊಳಿಸುತ
ದ್
ಉತ್ತಮ ತಪದಲ್ಲಿ
ತಪ, ಮ ರ್ಸಯುತವಹ
ಳ್
ನವ ನಿರ್ವಹಿಸುವುದೇ
ರದ್ ಆತ್ಮ ಭಾವನೆಯನುಷ್ಠಾ
ಬಿ
ಸ್ವರ್ಣ ಭದ್ರದೊಳ್  ಪಾರ್ಶ್ವ
ಟ್
ವ ರೂರ್ಜ್ಯ ಪಾವಾನ್ತ ವೀರರ್
ವ ನಮಿ ಸಮ್ಮೇದ ನೇಮಿ
ಸೋ
ವುಖ್ಯ ಅನನ್ತ ದರ್ಮ ಜಿನರ್
ನ್
ಶಾನ್ತಿ ಕುನ್ಥು ಅರ ರಲ್ಲೆ
ನೆ
ಮಲ್ಲಿ ಮುನಿಸುವ್ರತರಲ್ಲಿ
ವೆಯ ಮುಚ್ಚದ ವಿಮಲರಲ್ಲೆ
ವೆಯಗ್ರ ನದಿಯ ಮಧ್ಯದಲಿ
ನ್
ಚಮ್ಪೆಯೊಳು ವಾಸುಪೂಜ್ಯರ್
ಟೆ
ವು ಸಿರಿ ಸುಪಾರ್ಶ್ವರು ಅಲ್ಲಿ
ನ್
ಚನ್ದ್ರಪ್ರಭ ಪುಷ್ಪದನ್ತರ್
ಟು
ವದೆ ಶೀತಲರು ಶ್ರೇಯಾಮ್ಸರ್
ವಣ ಪದ್ಮಪ್ರಭರೆಲ್ಲ
ವಿ ವನ್ದ್ಯ ಸುಮತಿಯರಲ್ಲೆ
ಲಾ
ವಭಿನನಾದನರಲ್ಲೆ
ವಿಯು ಕಯ್ಲಾಸದೊಳ್ ವೃಷಭಮ್
ವರೊಳ್ ಅಜಿತರು ಸಮ್ಮೇದ
ವೇಳ್ವೆ ಶಮ್ಭವರ್ ಅಲ್ಲಿ
ಳು
ವದನ್ಕ ನಾಲ್ಕು ಮಞ್ಗಲರು
ವದನ್ತ್ಯ ಭವವ ತೋರ್ದವರು
ನ್
ವದನ್ಕ ಭುವಲಯವೇಳ್ದರ್
ಗ್
ವನಿಯೆ ತಾನೆಮ್ಬ ಗುರುಗಳ್
ವನರಿದಿಹ ಸೇನಗಣರು ||||

- ಸಜ್ಜನ ವಿಧೇಯ
ಹೇಮಂತ್ ಕುಮಾರ್ ಜಿ. 

No comments:

Post a comment