Saturday, 9 September 2017

ಸಿರಿಭೂವಲಯ ಖಣ್ಡ-೧, ಅಧ್ಯಾಯ-೧, ಪದ್ಯ-೪ರ ಅಕ್ಷರಾರ್ಥ


ವಿಹವಾಣಿ ಓಮ್ಕಾರದತಿಶಯ |
ವಿಹ ನಿನ್ನ ಮಹವೀರವಾಣಿ ಎನ್ದೆನುವ |
ಮಹಿಮೆಯ ಮನ್ಗಲ ಪ್ರಾಭೃತವೆನ್ನುವ |
ಮಹಸಿದ್ಧಕಾವ್ಯ ಭೂವಲಯ || ||

ಇಲ್ಲಿ ಮೇಲಿನ ಮೊದಲನೆಯ ಪದ್ಯದಿಂದ ಉತ್ಪನ್ನವಾಗುವ ೭೦ ಅಕ್ಷರಗಳ ಸಾಹಿತ್ಯ ರೂಪೀ ಅಕ್ಷರಾರ್ಥವನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ.


ವಿ
ರಚಿತ ಕಾವ್ಯ ಭೂವಲಯರ್
ಶಿವ ಶಞ್ಕರ ಗಣಿತರ್
ವಾ
↓⃰ ರಣಾಶಿಯಲಿ ವಾದಿಪರು ◦←
ಣಿ
ರಯದ ಜ್ಞಾನ ವೇಳ್ದವರು
⃰→ರಣ ವೇದ ಅನ್ಗ ಧರರ್
ಮ್
◦← ರಣದೊಳ್ ಹಿತವ ಸಾಧಿಪರು
ಕಾ
ರ್ಯ ಕಾರಣದ ಸಮ್ಬನ್ಧರ್
ರದ ಮಹಾಭಾಷೆಯರಿದರ್
ರದನ್ಕ ಭಞ್ಗಾನ್ಕ ವೇದರ್
ತಿ
ರೆಯ ಕೇವಲವ ರಕ್ಷಿಸಲು
ರದೊಳಕ್ಷರವ ಕಟ್ಟುವರು
ರಡನೆ ಗಣಧರರವರು
ವಿ
ರಚಿಸಿದರು ಪಾಹುಡವಮ್
ರುಷ ಪ್ರಭಾವ ಸೇನಗುರು - (೧೧)
ನಿ
ರಯಕೆ ಹೊಗದ ಅಚಲರು - (೯)
ನ್
ಶ್ರೇಷ್ಟ ಮೈತ್ರೇಯಿ ಸೇನರ್ - (೧೦)
ಅಕಮ್ಪನ ಸೇನಗುರು - (೮)
ರವೆಯಳಿದ ಅನ್ಧರ ಗುರು - (೭)
ಮುನ್ಡಿಪುತ್ರಾಖ್ಯ ಗುರು - (೬)
ವೀ
ರನ ಆರ್ಯ ಸೇನ ಗುರು - (೪)
ರಸೆ ಸುಧರ್ಮಸೇನ ಗುರು - (೫)
ವಾ
ರಿಜ ಪದದ್ ಅಗ್ನಿಭೂತಿ - (೨)
ಣಿ
ರಯ ಹೊಗದ ವಾಯುಭೂತಿ - (೩)
ಸೆಯುವ ಸೇನ ಭೂವಲಯರ್
ನ್
ಸಹರರ್ ಓಮ್ದಾರಯ್ದೋಮ್ದು
ದ್
ಧರ್ಮ ಧರಸೇನ ವಮ್ಶ
ಸೆವ ಸ್ವಯಮ್ ಪ್ರಭಾರತಿಯು
ನು
ಸಿರೆ ಇನ್ದ್ರಭೂತಿ ವಿಪ್ರವರ - (೧)
ಶದನಾದಿಯ ಗುರುವಮ್ಶ
ಮ್
ವರದತ್ತ ಮುನೀನ್ದ್ರರ್
ಹಿ
ಸಿ ಹಿಗ್ಗದಿಹ ಸೋಮಸೇನರ್
ಮೆ
ಸೆವರು ಮಲ್ಲಿ ಸೇನಗುರು
ಶದ ಸ್ವಯಮ್ಭೂಸೇನರ್
ಕವಿಜ್ಞ ಕುಮ್ಭಸೇನರ್
ನ್
ಸಹರ ವಿಶಾಲ ಸೇನವರು
ಸದೃಶ ಚಕ್ರಬನ್ಧಗುರು
ಸದಬ್ರ ಸದ್ಧರ್ಮಸೇನ
ಪ್
ಸರಿಪ ಜಯಸೇನಗುರು
ರಾ
ಶಿಗೆ ಕುನ್ಥುಸೇನಗುರು
ಭ್
ಸಹರ ಧರ್ಮಸೇನವರು
ರು
ಷಿ ಮನ್ದ್ರ ಸೇನಗುರು
ರಕ್ಷ ನಾಗಸೇನ ಗುರು
ವೆ
ಸೆವ ವಿದರ್ಭ ಸೇನವರು
ನ್
ಸೆಯಳಿದಿಹ ದತ್ತ ಸೇನರ್
ನು
ಸುಳದ ವಜ್ರಸೇನಗುರು
ಶಗುಪ್ತ ಆದತ್ತ ಸೇನರ್
ಸಕದ ಜಲಜ ಸೇನ ಗುರು
ಸಮನ ವಜ್ರ ಚಾಮರರು
ಸಿ
ಸಿದ್ಧರು ಚಾರುಸೇನ ಗುರು
ದ್
ಇಸೆರಾದಿ ಕೇಸರಿಸೇನರ್
ಭಞ್ಗ ಐವರ ಅಞ್ಗ
ಕಾ
ವರ್ ತೋಮ್ಬತೋಮ್ಬತ್ ಸಹಸ್ರ
ವ್
ವೃಷಭ ಚಕ್ರೇಶ್ವರಿಯರ್
ವರರ್ಜಿಕೆ ಸೌನ್ದರಿ ಬ್ರಾಮ್ಹಿ 
ಭೂ
ವಲಯಕೆ ಶಾನ್ತಿ ಧರರ್
ವರು ಶ್ರೀ ವೃಷಭಸೇನಾರ್ಯರ್
ವರಾದಿ ಚತುರಶೀತಿಯರು
ವೆಯಷ್ಟು ಕರ್ಮವಿಲ್ಲದರು || ||


- ಸಜ್ಜನ ವಿಧೇಯ
ಹೇಮಂತ್ ಕುಮಾರ್ ಜಿ.

No comments:

Post a Comment