Skip to main content

Posts

Showing posts from March, 2017

ಹೇವಿಳಂಬಿ ಸಂವತ್ಸರ

" ಅಭೂತಿರುಪಹ್ರಿಯಮಾಣಾ ಪರಾಭೂತಿರುಪಹೃತಾ "
ಅಥರ್ವ ವೇದದ ಒಂದೇ ಮಂತ್ರದಲ್ಲಿ ವೈದಿಕ ನ್ಯಾಯಶಾಸ್ತ್ರದಲ್ಲಿ ಹೇವಿಳಂಬಿ ಹಾಗೂ ವಿಳಂಬಿಗಳೆರಡನ್ನೂ ವಿವರಿಸಿದ್ದಾರೆ. ಪ್ರಕೃತಿಯು ಪ್ರತಿಯೊಂದು ಜೀವಿಗೂ ಆಹಾರ ಕೊಡುತ್ತದೆ. ಅದನ್ನೇ "ಅಂಬಿ"ಎಂದು ಹೇಳುತ್ತದೆ. ಅದೇ ಕಡೆಗೆ ಅಂಬಲಿ ಎಂದಾಯಿತು. ಅಂಬೆಯಿಂದ ಕೊಡಲ್ಪಡತಕ್ಕದ್ದು ಅಂಬಿ ಎಂದರ್ಥ. ಅಂಬೆ ಎಂದರೆ ತಾಯಿ ಅಥವಾ ಪ್ರಕೃತಿ. ಎಲ್ಲಾ ಜೀವಿಗಳಿಗೂ ಆಹಾರ ರೂಪದಲ್ಲಿ ಕೊಡತಕ್ಕಂತಹದ್ದು ಅಂಬಿ ಎಂದರ್ಥ. ಎಲ್ಲಾ ಭಾಷೆಗಳ ಮಾತೃ ಭಾಷೆಯಾದ ಬ್ರಾಹ್ಮಿಯಲ್ಲಿದ್ದ ಮೂಲಶಬ್ದವಿದು. ಅದರಿಂದ ಮೊಟ್ಟಮೊದಲಿಗೆ ಕವಲೊಡೆದು ಬಂದಂತಹಾ ಶುದ್ಧವಾದ ಪೂರ್ವ ಕನ್ನಡ ಅಥವಾ ಪ್ರಾಕೃತ ಕನ್ನಡದಲ್ಲಿ ಬಳಕೆಯಲ್ಲಿದ್ದ ಶಬ್ದವಿದು. ನಂತರ ಅದು ಸಾವಿರಾರು ಭಾಷೆಗಳಿಂದ ಸಂಸ್ಕರಿಸಲ್ಪಟ್ಟು ತಯಾರಿಸಿದ ಅತ್ಯುತ್ತಮ ರಾಷ್ಟ್ರಭಾಷಾ ಸಂಸ್ಕೃತದಲ್ಲಿಯೂ ಸೇರಿತು. ಆದರೆ ಆಧುನಿಕ ಸಂಸ್ಕೃತದಲ್ಲಿ ಅಂಬಿ ಅಥವಾ ಅಂಬಾ ಎಂದರೆ ಮಾತೆಗೆ, ಅಂಬ ಎಂದರೆ ಆಹಾರ ಧಾನ್ಯಕ್ಕೆ ಎಂದು ಸ್ವಲ್ಪ ವ್ಯತ್ಯಾಸವಾಗಿ ಅನ್ವಯಗೊಂಡಿತು.


ಯಾವುದು ನಿಮಗೆ ಆಹಾರ? ಪ್ರತಿಯೊಂದು ಜೀವಿಗೂ ಒಂದೊಂದು ಆಹಾರ ಎಂದು ನಿರ್ಣಯಿಸಲ್ಪಟ್ಟಿರುತ್ತದೆ. ಅದನ್ನು ಹೊರತುಪಡಿಸಿ ಯಾವುದನ್ನಾದರೂ ನೀವು ಬಳಸುವುದಿದ್ದರೆ ತಪ್ಪು. ಉದಾ:- ಮನುಷ್ಯರಿಗೆ ಅನ್ನ ಆಹಾರ ಎಂದಿದೆ. ಅನ್ನ ಎಂದರೆ ನಾಲಿಗೆಯಿಂದ ಹೊಟ್ಟೆಗೆ ಮಾತ್ರವಲ್ಲ. ಅನ್ನಂ ಚತುರ್ವಿಧಂ ಎಂದರೆ ಕಣ್ಣು, ಕಿವಿ…

ಕನ್ಯಾದಾನ vs ಕನ್ಯಾ ಆಧಾನ

ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ, ಚಿಕ್ಕಮಗಳೂರು ಇವರು ಹಿಂದೆ ಕನ್ಯಾದಾನ ಎಂಬ ಶಬ್ದವೇ ಸರಿಯಲ್ಲ, ಅದು ಕನ್ಯಾ ಆಧಾನ ಆಗಬೇಕು ಎಂದು ಸ್ಪಷ್ಟವಾಗಿ ಮಂಡಿಸಿದ್ದರು (http://veda-vijnana.blogspot.in/2013/04/blog-post_17.html). ಅದಕ್ಕೆ ಕೆಲ ವಿದ್ವಾಂಸರು ಆಕ್ಷೇಪಣೆ ವ್ಯಕ್ತಪಡಿಸಿ ಆಧಾರಗಳನ್ನು ಕೇಳಿದ್ದಾರೆ. ಆ ವಿಚಾರವಾಗಿ ಸ್ವಾಮೀಜಿಯವರಲ್ಲಿ ಒಂದೊಂದಾಗಿಯೇ ವಿದ್ವಾಂಸರು ಕೇಳುತ್ತಿರುವ ಪ್ರಶ್ನೆಗಳನ್ನು ಚರ್ಚಿಸಿ ಅದನ್ನು ಲೇಖಿಸಿ ಇಲ್ಲಿ ಪ್ರಕಟಿಸಲಾಗಿದೆ. ಹೆಚ್ಚೆಚ್ಚು ಜಿಜ್ಞಾಸೆ ಮಾಡುತ್ತಾ ಅಮೃತ ಸಮಾನವಾದ ಜ್ಞಾನವನ್ನು ಪಡೆಯೋಣ.

ಪ್ರಶ್ನೆ:- ಪ್ರಜೋತ್ಪಾದನಾರ್ಥಂ ಎಂಬ ಸಂಕಲ್ಪ ಇದೆಯಲ್ಲ? ಓಂ ಸ್ವಸ್ತಿ ಎಂದು ೩ ಸರಿ ಹೇಳಬೇಕಲ್ಲ?

ವಿಮರ್ಷೆ:- ಅದು ಪ್ರಾಜಾಪತ್ಯ ವಿವಾಹದ ಸಂಕಲ್ಪ. ಅದನ್ನು ಭಾಷ್ಯಕಾರರು ತಂದು ಬ್ರಾಹ್ಮ ವಿಹಾವ ಪದ್ಧತಿಯೊಂದಿಗೆ ಸೇರಿಸಿದ್ದು. ಹೀಗೆ ಯಾವ್ಯಾವುದನ್ನೋ ಯಾವ್ಯಾವುದಕ್ಕೋ ಮಿಶ್ರಣ ಮಾಡಿಟ್ಟಿದ್ದಾರೆ. ಪ್ರಜಾಪತಿ ಪ್ರೀತ್ಯರ್ಥೇ ಎಂದಾಗ ಅಲ್ಲಿ ಬ್ರಾಹ್ಮ ವಿವಾಹಕ್ಕೆ ಸಂಬಂಧವೇ ಇಲ್ಲವಲ್ಲ. ಅದು ಆರ್ಷೇಯ ಪದ್ಧತಿಯಲ್ಲೂ ಇಲ್ಲ. ಸಮಾಜ ಬದ್ಧತೆಗೆ ಹೊಂದಿ ಆಗುವ ವಿವಾಹವನ್ನು ಪ್ರಾಜಾಪತ್ಯ ವಿವಾಹ ಎಂದು ಹೇಳುತ್ತಾರೆ. ಅಲ್ಲಿ ಮದುವೆಯಾಗುವುದು ತನ್ನ ವೈಯಕ್ತಿಕ ಸಂಸಾರಕ್ಕಾಗಿ ಮಾತ್ರವಲ್ಲ. ಅಲ್ಲಿ ಇಡೀ ಸಾಮಾಜಿಕ ಬದ್ಧತೆ ಇರುತ್ತದೆ. ಅತಿಥಿ ಸತ್ಕಾರ, ನಿತ್ಯೋಪಾಸನೆ, ಇತ್ಯಾದಿ ಷೋಡಶ ಕರ್ಮಗಳನ್ನು ಹ…

ವೇದಮಂತ್ರ ಶಕ್ತಿ (Veda Mantra Shakti)

ಕಾಲದ ಸೂಕ್ಷ್ಮ ವಿಭಾಗಗಳು, ಮಂತ್ರವೇಗ, ಮಂತ್ರಶಕ್ತಿ, 1D-16D ಇತ್ಯಾದಿ ಉನ್ನತ ಆಯಾಮ ವಿಜ್ಞಾನ. ಆಸ್ತೀಕ ವಚನ, ಬಂಡೆ ಸೀಳುವಷ್ಟು ತೀಕ್ಷ್ಣ ಮಂತ್ರ ತರಂಗಗಳು, ದುಷ್ಪ್ರಯೋಗ ಆಗದಂತೆ ಋಷಿಮುನಿಗಳಿಂದ ಮಂತ್ರಗಳ ತಹಬಂಧಿ, ಮನೋ ಬಲ + ಕೆಲ ಮಂತ್ರದ ಶಕ್ತಿ = ರಾವಣನು ಕೈಲಾಸವನ್ನೇ ಅಲುಗಾಡಿಸಿದ. ವೇದ ಮಂತ್ರಗಳ ಶಕ್ತಿ ಅಪಾರ.

ಶ್ರೀಮದ್ವಾಜಪೇಯ ಯಾಗದ ಸಂದರ್ಭದಲ್ಲಿ ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ, ಪೂರ್ವೋತ್ತರೀಯ ಮೀಮಾಂಸಕರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು, ಕರ್ನಾಟಕ, ಭಾರತ - ಇವರೊಂದಿಗೆ ನಡೆಸಿದ ಪ್ರಶ್ನೋತ್ತರದ ಚಿತ್ರೀಕರಣದ ತುಣುಕಿದು.

Minute time divisions, speed of mantra, energy in mantras, 1D-16D Higher dimensions from in Vedas. Words of Aastika sage & hidden formula, higher energy mantras that can crush the rocks, sages encrypted mantras to protect its misuse, mind power + some mantra power = Ravana shivered the mount Kailasa. Power of Veda mantras are enormous.

Clippings are from Question & Answer session held during Shrimad Vaajapeya Yaaga. Answers are by Brahmarshi K S Nityananda Swamiji, Purvottariya Meemamsaka, Veda Vijnana Mandira, Chikmagalur, Karna…

Controlling sea erosion through mass chanting of vishnu sahasranama stotra & prevent TSUNAMI

One of the many major challenges India and many other countries are facing today is the perennial problem of sea erosion during rainy season, in the coastal belt. The instant and short term measure being adopted by the authorities is to hurriedly pileup sand bags and boulders on the sea beach at the affected area, to prevent the erosion temporarily. These futile efforts remind the story of Sisyphus. The giant waves wash away the sand bags and boulders in rainy season. They can’t withstand the fury of the sea. Hundreds of crores of Rupees are wasted out of State funds under the pretext of containing sea erosion. The net result is - it has fattened the purse of the contractors, engineers and politicians, while emptying the coffers of the state. General public deride this as “putting stones into the sea” – a futile exercise.
The Power of Mass chanting in the context of Modern Technology
Modern science tries to explore the phenomena of the physical world through direct observation, experime…