Tuesday, 29 August 2017

ಸಿರಿಭೂವಲಯವನ್ನು ರಚಿಸಿದ ಕೆಲ ಕುಶಲ ಕರ್ಮಿಗಳು

ಸರ್ವವಿಷಯಮಯೀ ಸರ್ವಭಾಷಾಮಯಿಭಾಷಾ ಸಿರಿಭೂವಲಯ ಗ್ರಂಥವು ಒಬ್ಬರ ಪರಿಶ್ರಮವಲ್ಲ. ಅದು ಹಲವು ಸಾವಿರ ಮಂದಿ ಶಾಸ್ತ್ರ ಕೋವಿದರ ಸತತ ಪರಿಶ್ರಮ. ಅದರ ನಿರ್ಮಾಣದಲ್ಲಿ ಎಂತೆಂತಹಾ ಘಟಾನುಘಟಿಗಳು ಕೃಷಿ ಮಾಡಿದ್ದಾರೆ ಎಂದು ಕೆಳಕಂಡ ಪಟ್ಟಿಯಲ್ಲಿ ಪರಿಚಯಿಸುವ ಪ್ರಯತ್ನ ಮಾಡುತ್ತೇನೆ.
1
ದರ್ಶನವರಿದವರು
2
ಭವವರಿದವರು
3
ಕಲ್ಪವನರಿದವರು
4
ನವ ವಿದ್ಯಾಗಮರು
5
ಸಿದ್ಧಾಂತಿಗಳು
6
ಗಂಚ ಮಿಥ್ಯಾತ್ವಧ್ವಸ್ತರು
7
ದಾವಾನಲಕರ್ಮವನರು
8
ಭೇದಾಭೇಧ ನಯರು
9
ಏಳು ನಯದೆ ಪ್ರವೀಣರು
10
ಅಷ್ಟಾಂಗ ನಿಮಿತ್ತ ಕುಶಲರು
11
ಸ್ತಂಭನವರಿತವರು
12
ಮೋಹನ ವಶೀಕರಣರು
13
ಆಕರ್ಷಣ ನಿಪುಣರು
14
ಉಚ್ಛಾಟನ ಬಲರು
15
ಸಕಲ ಮಂತ್ರಸಾಧ್ಯರು
16
ಸಿದ್ಧ ಸಿದ್ಧಾರ್ಥರು
17
ಪವನದಂತಿಹ ಚಕ್ರ ಬಂಧರು
18
ಗುಣದೆ ಅತಿ ಪ್ರಾಜ್ಞರು
19
ವನ ಚಕ್ರವರ್ತಿಗಳು
20
ತಪೋವನವಾಳಿದವರು
21
ಜೀವ ರಕ್ಷಕರು
22
ಸಾವಿರ ಸೇನ ಭೂವಲಯರು
23
ತಪೋ ರಾಜ್ಯದವರು
24
ಅತಿಶಯ ರಾಜರಾಜರು
25
ತಪ ಚಕ್ರಧರರು
26
ನವಮಾಂಕ ಪದ ಯತಿ ನಿಲಯರು
27
ಗುರುಕುಲ ಚಂದ್ರರು
28
ಗುರುಕುಲ ಸಮುದ್ಧರಣರು
29
ವಧ್ಯಾಹ್ನ ಕಲ್ಪವೃಕ್ಷರು
30
ಇಂದ್ರಪ್ರಸ್ಥ ಗದ್ಗೆಯರು
31
ನಾಲಿ ಭಾಷಾ ಭಾಷಿತರು
32
ಕವಿಯ ಮನ್ನಿಪರು
33
ಚಾತುರ್ವರ್ಣ ಪ್ರಿಯರು
34
ಟವಣೆಯೊಳು ಹಿತವ ಪೇಳಿದವರು
35
ಯವೆಯಷ್ಟು ಕರ್ಮವಿಲ್ಲದವರು
36
ಭೂವಲಯಕೆ ಶಾಂತಿಧರರು
37
ಶ್ರೀ ವೃಷಭ ಸೇನಾರ್ಯರು
38
ಆದಿ ಚಾತುರಾಶೀತಿಯರು
39
ಸೌಂದರಿ ಬ್ರಾಂಹಿ
40
ವೃಷಭ ಚಕ್ರೇಶ್ವರಿಯರು
41
ಕೇಸರಿ ಸೇನರು
42
ಚಾರು ಸೇನರು
43
ವಜ್ರ ಚಾಮರರು
44
ವಜ್ರಸೇನ ಗುರು
45
ಆದತ್ತ ಸೇನರು
46
ಜಲಜ ಸೇನ ಗುರು
47
ದತ್ತ ಸೇನರು
48
ವಿದರ್ಭ ಸೇನವರು
49
ನಾಗ ಸೇನಗುರು
50
ಕುಂಥು ಸೇನಗುರು
51
ಧರ್ಮ ಸೇನವರು
52
ಮಂದರ ಸೇನ ಗುರು
53
ಜಯಸೇನ ಗುರು
54
ಸಧರ್ಮ ಸೇನ
55
ಚಕ್ರ ಬಂಧ ಗುರು
56
ಸ್ವಯಂಭೂ ಸೇನರು
57
ಕುಂಭ ಸೇನರು
58
ವಿಶಾಲ ಸೇನವರು
59
ಮಲ್ಲಿ ಸೇನಗುರು
60
ಸೋಮ ಸೇನರು
61
ವರದತ್ತ ಮುನೀಂದ್ರರು
62
ಸ್ವಯಂ ಪ್ರಭಾರತಿಯು
63
ಇಂದ್ರಭೂತಿ ವಿಪ್ರವರ
64
ಅನಾದಿಯ ಗುರುವಂಶ
65
ಧರ ಸೇನ ವಂಶ
66
ಒಂದಾರೈದೊಂದು ಸೇನ ಭೂವಲಯರು
67
ವಾಯುಭೂತಿ
68
ಅಗ್ನಿಭೂತಿ
69
ಸುಧರ್ಮ ಸೇನಗುರು
70
ವೀರನ ಆರ್ಯ ಸೇನಗುರು
71
ಮುಂಡಿ ಪುತ್ರಾಖ್ಯ ಗುರು
72
ಮೈತ್ರೇಇ ಸೇನರು
73
ಅಕಂಪನ ಸೇನಗುರು
74
ಅಂಧರ ಗುರು
75
ಅಚಲರು
76
ಪ್ರಭಾವ ಸೇನಗುರು

" ವಿರಚಿಸಿದರು ಪಾಹುಡವಂ | ಕೇವಲವ ರಕ್ಷಿಸಲು | ಶರದೊಳಕ್ಷರವ ಕಟ್ಟುವರು || "
77
ಯರಡನೆ ಗಣಧರರವರು
78
ದರದಂಕ ಭಂಗಾಂಕ ವೇದರು
79
ರರದ ಮಹಾ ಭಾಷೆಯರಿದರು
80
ಕಾರ್ಯ ಕಾರಣದ ಸಂಬಂಧರು
81
ಣಿರಯದ ಜ್ಞಾನ ವೇಳ್ದವರು
82
ಓರಣ ವೇದ ಅಂಗ ಧರರು
83
ಮರಣದೊಳು ಹಿತವ ಸಾಧಿಪರು
84
ವಾರಣಾಶಿಯಲಿ ವಾದಿಪರು
85
ಹರ ಶಿವ ಶಂಕರ ಗಣಿತರು
86
ವಿರಚಿತ ಕಾವ್ಯ ಭೂವಲಯರು
87
ಅವನರಿದಿಹ ಸೇನಗಣರು
88
ಗವನಿಯೆ ತಾನೆಂಬ ಗುರುಗಳು
89
ನವದಂಕ ಭೂವಲಯ ವೇಳಿದರು
90
ಭವದಂತ್ಯ ಭವವ ತೋರಿದವರು
91
ಳುವದಂಕ ನಾಲ್ಕು ಮಂಗಲರು
92
ಗವಿಯು ಕೈಲಾಸದೊಳು ವೃಷಭಂಮವರು
93
ಅವರೊಳ್ ಅಜಿತರು
94
ಏವೇಳ್ವೆ ಶಂಭವರು ಅಲ್ಲಿ
95
ಲಾವಭಿನನಾದನರು
96
ಅಲ್ಲಿ ಕವಿ ವಂದ್ಯ ಸುಮತಿಯರು
97
ಅಲ್ಲೆ ಸವಣ ಪದ್ಮ ಪ್ರಭರು
98
ಅಲ್ಲೆ ಟೆವು ಸಿರಿ ಸುಪಾರ್ಶ್ವರು
99
ಅಲ್ಲಿ ನವ ಚಂದ್ರಪ್ರಭ ಪುಷ್ಪದಂತರು
100
ಟುವದೆ ಶೀತಲರು
101
ಶ್ರೇಯಾಂಸರು
102
ನವ ಚಂಪೆಯೊಳು ವಾಸುಪೂಜ್ಯರು
103
ಯವೆಯಗ್ರ ನದಿಯ ಮಧ್ಯದಲಿ ಯವೆಯ ಮುಚ್ಚಿದ ವಿಮಲರು
104
ಅಲ್ಲೆ ಸೌಖ್ಯ ಅನಂತ ಧರ್ಮ ಜಿನರು
105
ನವ ಶಾಂತಿ ಕುಂಥು ಅರರು
106
ಅಲ್ಲೆ ನೆವ ಮಲ್ಲಿ ಮುನಿಸುವ್ರತರಲ್ಲಿ
107
ಟವ ನಮಿ ಸಮ್ಮೇದ ನೇಮಿ ಟವರು
108
ಊರ್ಜೆಯ ಪಾವಾಂತ ವೀರರು
109
ಬಿವ ಸ್ವರ್ಣ ಭದ್ರದೊಳು ಪಾರ್ಶ್ವರು
110
ತಪದಾಚಾರ ವರದರು
111
ಪರಾತ್ಪರ ಸುಖರು
112
ಅವರವ್ಯಾಬಾಧಗುಣರು
113
ನವನವೋದಿತ ಸೂಕ್ಷ್ಮಘನರು
114
ಅವರವಗಾಹದೊಳಿಹರು
115
ಸವಿಯನಂತದ ಜ್ಞಾನಧರರು
116
ನವ ಸಂಯಕ್ತ್ವ ದರ್ಶನರು
117
ಅವರನಂತಾನಂತ ಬಲರು
118
ಅವರನಾಗತ ಸುಖಧರರು
119
ಅವರತೀತದ ಜ್ಞಾನಧರರು
120
ಸವಿ ರೂಪಿನ ಶರೀರಘನರು
121
ಅವರು ಶಾಶ್ವತರು ಚಿನ್ಮಯರು
122
ಅವರಾವಾಗಲು ನಿತ್ಯರು