Friday, 9 July 2021

ಧರ್ಮ ಕವನ - ೧

ಆತ್ಮ ನಾನು

ಪ್ರವಿಷ್ಟನಾದೆನು

ಮಾನವ ದೇಹದಲಿ

ಬದುಕಿ ಬಾಳಲು

ನೂರು ವರುಷಗಳು,

ಹೊತ್ತು ಬಂದೆ ಪ್ರಾರಬ್ಧ,

ಹೊತ್ತು ಬಂದೆ

ಮೂಲ ಮನೆಗೆ

ಮರಳುವ ಉದ್ದೇಶದಿಂ,

ಈ ನಡುವೆ

ಸ್ವಲ್ಪ ಪಡೆವೆ,

ಸ್ವಲ್ಪ ಕೊಡುವೆ

ಸ್ವಲ್ಪ ಬಿಟ್ಟು ಹೋಗುವೆ,

ಸ್ವಲ್ಪ ಭೋಗಿಸಿ ಹೋಗುವೆ |

ಎಲ್ಲಿಂದ ಬಂದೆ,

ಭೋಗ ಯೋನಿಗಳಿಂದ

ಜಲಚರ, ನಭಚರ

ಥಲಚರವೇ ಇತ್ತು,

ಪ್ರತಿ ಬಾರಿ

ಬದಲಿಸುತ ಅಂಗಿ

ಕ್ರಮಿಕ ವಿಕಾಸದಿ,

ಒಮ್ಮೆ ಕೀಟ

ಒಮ್ಮೆ ಪಶು

ಮತ್ತೊಮ್ಮೆ ಪಕ್ಷಿ,

ಈ ಯೋನಿಗಳಲಿ

ಸಂಸ್ಕಾರ-ವಿಹೀನನಾಗಿರೆ,

ಜ್ಞಾನವೂ ಸುಪ್ತವಾಗಿರೆ,

ಧರ್ಮ-ಜಾತಿ-ದೇಶದ

ಬಂಧನವಿರಲಿಲ್ಲ,

ನಾಮ-ರೂಪದ್ದೂ ಇಲ್ಲ,

ಇದ್ದದ್ದು ಮಾತ್ರ

ಆಹಾರ-ನಿದ್ರಾ-ಭಯ

ಮೈಥುನಗಳು,

ಇನ್ನೇನೇನಿತ್ತೋ ಸರಿ

ಹೇಳಲಾರೆ ನಾ,

ನರಕವೂ ಏನಿಪ್ಪುದು

ಇದಕಿಂತ ದೊಡ್ಡ

ತಿರುಗಾಟ ೮೪ ಲಕ್ಷದ |

ಭಯವಿತ್ತು ಏನೆಂಬೆ

ಕೊಲ್ವರೋ ಯಾರಾದರೂ,

ಮರಣವೆಂದಿಗೋ

ತನ್ನಂತಾನೇ

ಇದರ ಸುಳಿವಿಲ್ಲ,

ಕಾಡುಮೇಡು ಅಲಿದಾಡಿ

ಬದುಕಿದೆ ರಾತ್ರಿಯಂಧಕಾರದಿ,

ಜನ ಕೊಲ್ಲುತಿರಲು

ತಿನ್ನುತಿರಲು ಮಾಂಸ

ಎನ್ನ

ಅನೇಕ ಶರೀರಗಳ

ಅನೇಕ ಜನುಮಗಳಲಿ,

ಹೊಟ್ಟೆ ತುಂಬಿಸಲು

ಎನ್ನ,

ಈಗಲೂ ಕೊಲ್ವರು,

ನರಭಕ್ಷಕರಿರುವರು

ಕಾಡುಮೃಗಗಳು

ತಿನ್ವವು ಜನರನು,

ನಾನಾಗುವೆ

ಮನುಜನೀಸಲ |

ನೋಡುತ್ತಿದ್ದೆ

ನಾನೂ ಜನರನು

ಕೆಲಕೆಲ ಜನ್ಮದಲಿ

ನನ್ನ ಹತ್ತಿರತ್ತಿರ,

ತಿಳಿಯಲಾಗದೆ

ಅವರ ಧ್ವನಿಗಳ

ಬಹಳ ಜಟಿಲ

ಪಶುಗಳಿಗಿಂತ ಕಠಿಣ,

ಸಿಡಿಲು ಸುಳಿಗಾಳಿ

ಮೋಡ ಗರ್ಜನೆ

ತಿಳಿಯುತಿದ್ದೆ,

ಆದರರ್ಥವಾಗಲಿಲ್ಲ

ಮನುಜರ ನುಡಿ,

ಹೇಗೇಗೆ ಕೊಲ್ಲುತಿದ್ದರು

ಇವರು ನನ್ನ

ಬೇರೆ-ಬೇರೆ ರೂಪದಿ,

ಎಲ್ಲಿತ್ತು ದಯೆ

ಇವರ ಎದೆಯಲಿ

ಕಲ್ಲು ಯುಗದಿಂ,

ಇಂದಿನವರೆಗಾಯ್ತು

ಇದೇ ಶತ್ರು ಸದಾ

ಅನ್ಯ ಜೀವಗಳ,

ಒಮ್ಮೆ ಬಂಧಿಸಿದರೆ

ಒಮ್ಮೆ ಹೊಡೆತ,

ಒಮ್ಮೆ ಮಾರಣ

ಮದ್ದು ಹಾಕಿ

ಹಾಗೂ ನಾನೂ

ನೋಡಿಹೆ ಸಾವುಗಳ

ನಾನಾ ರೂಪದಲಿ

ಜನರ ಕೈಯಿಂದ,

ಬಹಳ ನೋವು ತಿಂದಿಹೆ

ಹರಿಸುತಿಹೆ ರಕ್ತ

ಕಿತ್ತು ತಿನ್ನುತಿದ್ದವು

ಕಾಗೆ-ಗೂಗೆಗಳೆನ್ನ

ಉತ್ಸವ ಮಾಡುತಿದ್ದವು |

ಈಗಿನ ಸರದಿ

ಯಮರಾಜನು ತೆಗೆದ

ನನ್ನ ಲಾಟರೀ,

ಮಾಡುತಿಹನು

ಮಾನವನಾಗೀಸಲ-

ತೀರಿಸು ಹಳೆಯ ಲೆಕ್ಕವ

ಆಯ್ದಾಯ್ದು

ಒಬ್ಬೊಬ್ಬರಿಂದ,

ನೆನಪಿದೆ ಎನಗೆ

ಮೊಗವೆಲ್ಲರ,

ಹುಡುಕಿಬಿಡುವೆ ಅವರನು

ಬೆನ್ಬಿಡದೆ

ನಲುಗುವರವರು

ನನ್ನೆದುರು,

ಆದರೊಂದು ಷರತ್ತಿದೆ

ಸ್ವಲ್ಪ,

ಕೇಳ್ವೆ ಯಮರಾಜನಿಗೆ

ಜನ್ಮ ಪಡೆಯುವೆಯಲ್ಲವೇ

ನಾ

ನನ್ನಮ್ಮನುದರದಲಿ,

ಕರೆದುಬಿಡುವೆಯಾ

ನಡುವಿನಲೇ ಹಿಂದೆ,

ತಾಯಿ ಎಸೆಯುವಳೋ,

ಹೆಣ್ಮಗು ಎಂದು,

ಸಾವು ಬರುವುದೇ

ಮಾತೆಗೆ

ಸಿಕ್ಕಿಕೊಳ್ವೆನೇ ಸುಳಿಯಲಿ

ತೊಂದರೆಗಳಲಿ

ಏನೂ ಬರವಸೆ ಇಲ್ಲ

ಈ ನ್ಯಾಯಕೆ,

ಎಂದಿಗೆ ಮಾಡುವೆ ಚುಪ್ತಾ

ಎಲ್ಲಾ ಲೆಕ್ಕಗಳ

ಅದರ ಅನ್ಯಾಯದ |

ಮಜವಂತೂ ಬರುವುದು

ಮನುಜನಾಗಿ,

ಪಶುವೇ ಅಲ್ಲವೇ

ಮಾನವ ದೇಹವೂ?

ಅಲ್ಲಿಯೂ ಅದೇ ಇಪ್ಪುದು-

ಆಹಾರ-ನಿದ್ರಾ-ಭಯ

ಮೈಥುನಗಳು,

ಆದರಾಹಾರ ಮಾತ್ರ

ಅಹ!

ಹುಲ್ಲಲ್ಲ, ಬೇರಲ್ಲ

ಶಿಖರವಲ್ಲ

ಸಣ್ಣ ಪ್ರಾಣಿಗಳ,

ವ್ಯಂಜನವೇ ವ್ಯಂಜನ

ತಿನ್ನುತಿರುವುದು

ಪೂರ್ತಿ ನೂರು ವರುಷ,

ಪಶು-ರೂಪದಲಿ

ಸಿಕ್ಕದು

ಇಷ್ಟು ಕಾಲ,

ಭೋಗಕ್ಕೂ ಕೂಡ

ದೇಹವಿರುವುದು ಭಿನ್ನ

ಚರ್ಮವಿರುವುದಿಲ್ಲ,

ಅಲ್ಲಿರುವುದು ತ್ವಚೆ,

ಹುಡುಕುವೆ ಅವೆಲ್ಲವನು

ಮಾಡಿಹರು ಯಾರ್ಯಾರು

ಬಲಾತ್ಕಾರ ನನ್ನೊಂದಿಗೆ

ಪಶುವೆಂದು ತಿಳಿದು,

ಅವರೆಲ್ಲರೂ ಆಗುವರು

ಹಸು, ಎಮ್ಮೆ, ಮೀನುಗಳು

ಯಾರೊಂದಿಗೆ ಮಾಡಿದ್ದೆ

ಪ್ರೇಮ ವಿಹಾರ ನಾನು-

ಯಾವುದೋ ಸ್ತ್ರೀ ದೇಹದಲಿ,

ನಿಜವಾಗಿಯೂ ಸ್ವರ್ಗವಪ್ಪುದು

ಮಾನವನಾಗುವುದು,

ಎಂಥಾ ಹಾಸಿಗೆ,

ಎಂಥಾ ನಿದ್ದೆ,

ಆದರೆ, ಕೇಳಿಹೆನು

ಸ್ವಾರ್ಥಿಗಳು ಮಾನವರು

ಕೊಲ್ಲುವರು

ಕರುಗಳನು,

ಕನ್ನೆಯರ,

ಅನ್ಯ ಮಾನವರ

ಸ್ವಾರ್ಥವಶರಾಗಿ |

ಉರಿಯುತಿದೆ ಬೆಂಕಿ

ನನ್ನ ಮನದ,

ಹೇಗೆ ಎದ್ದಿತೋ

ಪ್ರತಿಹಿಂಸೆ

ಕರ್ಣನ ಮನದಲಿ,

ತೀರಿಸಬೇಕು ಸೇಡನು

ಮಾನವ ಜಾತಿಗೆ

ಮಾನವನಾಗಿ,

ಕೇಳಿಹೆನು-ಬಹಳ ಧನವಿದೆ,

ಅಸ್ತ್ರ-ಶಸ್ತ್ರಗಳಿವೆ,

ಸಹಾಯಕರಿಪ್ಪರು,

ಮರೆಯುವಂತೆ ಮಾಳ್ವೆನು,

ಹಿಂಸಿಸುವುದನು

ಪಶುಗಳಿಗೆ,

ನಾನೂ ಕೂಡ

ಅಂಶ

ಅದೇ ದೇವರ,

ಯಾರನು ಮಾನವ

ಸೂಚಿಪನೋ ಗರ್ವದಿಂದ,

ಇರುವರು

ಎಲ್ಲಾ ದೇವೀ-ದೇವ

ನನ್ನ ದೇಹದಲೂ,

ನನ್ನಲೂ

ಸೇರಿಹರು

ಎಲ್ಲಾ ಅಂಶ ಸೃಷ್ಟಿಯ,

ಅಂತರವಿರೆ

ಶರೀರದ,

ಅಲ್ಲ, ಬುದ್ಧಿಯ;

ಅಲ್ಲ, ಅಲ್ಲ, ಮನದ,

ಹೇಗದು ಸಾಧ್ಯ,

ಬಹಳ ಹಿಂದಿಹರು ಜನರು

ಇವುಗಳಲಿ

ಯಾವುದಾದರೂ ಪಶುಗಿಂತ,

ಆದರವರು ಸ್ವತಂತ್ರರು,

ಇರಬಹುದು

ಆತ್ಮದೊಂದಿಗೆ

ಜೋಡಿಸಿ ಇವೆಲ್ಲವನೂ,

ಆದರಿದು

ಜ್ಞಾನವು ಮುಳುಗಿಹರು

ಎಷ್ಟು ಮಂದಿ

ನಿಜತ್ವದಲಿ,

ಎಲ್ಲರೂ ಮಜರು

ಪಶುಗಳಾಗಿ

ತಿಳಿಯದ, ಅಜ್ಞಾನ

ಆತ್ಮದ ಬಗ್ಗೆ,

ನನಗೂ ಹೇಳಿದ್ದ

ಯಮರಾಜನು-

ಮಾಡುತಿಹೆ

ಮಾನವನಾಗಿ ನಿನ್ನ,

ನೀಡುತಿಹೆ

ಶಕ್ತಿಗಳನೆಲ್ಲ ನಿನಗೂ,

ಸಿಗುವವು ನಿನಗೆ

ನೆನೆದೊಡನೆ,

ನೀಡುವೆ ನಿನಗೂ

ಜೊತೆಗೆ ಮಾಯೆಯ

ಶಕ್ತಿಯ ರೂಪದಲಿ,

ನಡೆಸುವುದದೇ ನಿನ್ನನು

ಜೀವನದಲೆಲ್ಲಾ

ಅರ್ಧಾಂಗಿನಿಯಾಗಿ

ನಿರ್ಣಯ ನಿನ್ನದೇ,

ಜೊತೆ ನೀಡುವಳಾಕೆ

ಬೇಕಿರೆ ಪಶುವಾಗಿರು

ಇಲ್ಲದಿರೆ ಆಕೆಯ

ಸಹಾಯದಿಂ-

ಹೋಗಬಹುದು ನೀ

ಕ್ಷಿತಿಜವನು ದಾಟಿ

ಆಗುವುದಿಲ್ಲ

ಎಂದಿಗೂ ಪಶು ನೀನು

- ವಿಜ್ಞಾಸು